Annual Day Celebration 2022
ಸಮಾಜದ ಎಲ್ಲರ ಧ್ವನಿಯನ್ನು ಕೇಳುವವರಿರಬೇಕು. ನೋವಿಗೆ ಶಮನ ಮಾಡುವವರು ಇರಬೇಕು.ಇದು ಆರೋಗ್ಯವಂತ ಸಮಾಜದ ಲಕ್ಷಣ. ಭಾರತೀಯರಿಗೆ ಹಿಂದೆ ಹಿಂಜರಿಕೆಯ ಮನೋಭಾವವಿತ್ತು .ಈಗ ಭಾರತದಲ್ಲಿ ಜನಸoಖ್ಯೆ ಜಾಸ್ತಿ ಇದ್ದರೂ ಮಾನವ ಸಂಪನ್ಮೂಲವು ಸಾಧನೆಗಳ ಮೂಲಕ ವಿಶ್ವಕ್ಕೆ ಕೊಡುಗೆ ನೀಡುತ್ತಿದೆ. ನಮ್ಮ ದೇಶ ವಿವಿಧ ರಂಗಗಳಲ್ಲಿ ಜಗತ್ತಿನಲ್ಲಿ ಹೆಮ್ಮೆ ಪಡುವ ಸಾಧನೆಗೈಯುತ್ತಿದೆ.ಒಳ್ಳೆಯ ಕನಸುಗಳು ಒಳ್ಳೆಯ ಯೋಚನೆಗಳಿಗೆ ಪ್ರೇರಣೆ ನೀಡುತ್ತದೆ.ವಿದ್ಯಾರ್ಥಿಗಳು ಒಳ್ಳೆಯ ಕನಸುಗಾರರಾಗಿ ವಿಶ್ವಕ್ಕೆ ಕೊಡುಗೆ ನೀಡಿ.ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಶಿಕ್ಷಣವು ಸಮಾಜದ ಏಳಿಗೆಯಲ್ಲಿ ಮುಖ್ಯ ಪಾತ್ರ ವಹಿಸುವುದು […]
Annual Day Celebration 2022 Read More »