February 2024

ಸುಳ್ಯ ಎನ್ನೆoಪಿಯುಸಿಯ ಸೃಜನ್ ಕೆ ಎಲ್ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಸಾಧನೆ.

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸೃಜನ್ ಕೆ ಎಲ್ ಜೆ.ಇ. ಇ. ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದು ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಗಳಿಸಿಕೊಂಡಿದ್ದಾನೆ. ಮುಂದೆ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುವ ಗುರಿ ಹೊಂದಿದ್ದಾನೆ. ಈತ ಭಾಗಮಂಡಲ ತಣ್ಣಿಮನಿಯಉದ್ಯಮಿಯಾಗಿರುವ ಲೋಕೇಶ್ ಕೆ ಎಸ್ ಮತ್ತು ಗೃಹಿಣಿ ಪುಷ್ಪ ಲತಾ ಕೆ ಎಲ್ ದಂಪತಿ ಪುತ್ರ. ಪ್ರಸ್ತುತ ಸುಳ್ಯ ಹಳೆಗೇಟು ನಿವಾಸಿಯಾಗಿದ್ದಾರೆ.ಈ ಸಾಧಕನನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ […]

ಸುಳ್ಯ ಎನ್ನೆoಪಿಯುಸಿಯ ಸೃಜನ್ ಕೆ ಎಲ್ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಸಾಧನೆ. Read More »

Madesh B.P. of NMPUC Sullia. Participated in national level kabaddi tournament

ಸುಳ್ಯ ಎನ್ನೆoಪಿಯುಸಿಯ ಮಾದೇಶ್ ಬಿ.ಪಿ. ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗಿ. ಜನವರಿ 24ರಿಂದ 27ರ ತನಕ ಆದಿ ಚುಂಚನಗಿರಿ ಕಾಲೇಜು ಮಂಡ್ಯ ಇಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಇಂಡಿಯಾದವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾದೇಶ್ ಬಿ ಪಿ ಕರ್ನಾಟಕ ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದಾನೆ. ಸಾಧಕ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ,ಪ್ರಾ oಶುಪಾಲರು,ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Madesh B.P. of NMPUC Sullia. Participated in national level kabaddi tournament Read More »