An Educational Trip Was Organized From NMPUC College TO Kerala

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಿಂದ ಕೇರಳದ ಮುನ್ನಾರ್, ಕೊಚ್ಚಿನ್ ಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು.ಅಕ್ಟೋಬರ್ 11ರಂದು ಸಂಜೆ ಹೊರಟು ಅ.14ರಂದು ಬೆಳಿಗ್ಗೆ ಸುಳ್ಯ ಕ್ಕೆ ತಲುಪಲಾಯಿತು.ಒಟ್ಟು 7ಉಪನ್ಯಾಸಕರು,51ವಿದ್ಯಾರ್ಥಿಗಳು ಪ್ರವಾಸಿ ತಂಡದಲ್ಲಿದ್ದರು.

An Educational Trip Was Organized From NMPUC College TO Kerala Read More »