December 2023

Students of NMPUC, Sullia won runner up prizes in various competitions organized by Nehru Memorial College Sullia.

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇವರು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಬಹುಮಾನ ಗಳಿಸಿದ್ದಾರೆ. ಶಾಸ್ತ್ರೀಯ ಸಂಗೀತ.ಅಭಿಜ್ಞ ಎನ್ ಎಂ.ದ್ವಿ ವಿಜ್ಞಾನ (ಪ್ರ )ಅಂಬಿಕಾ ಕೆ ಎಸ್.ದ್ವಿ ವಾಣಿಜ್ಯ (ದ್ವಿ )ಸಮೂಹ ನೃತ್ಯ ಪುಣ್ಯಶ್ರೀ ಕೆ.ಜೆ , ಅಭಿಷೇಕ್ ಎಂ,ನೇಹಾ ಎಂ ಬಿ (ದ್ವಿ ವಿಜ್ಞಾನ ), ಜೀವಿತ್ ಕುಮಾರ್ ಎಂ ಜೆ , ವೈಷ್ಣವಿ ಎ.ವಿ , ಮೋನಿಷಾ ಬಿ.ಯು (ಪ್ರ ವಿಜ್ಞಾನ)(ಪ್ರ ), ಫೇಸ್ […]

Students of NMPUC, Sullia won runner up prizes in various competitions organized by Nehru Memorial College Sullia. Read More »

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ . ಭಾಷಣ ಸ್ಪರ್ಧೆ :ಕೃತಸ್ವರ ದೀಪ್ತ. ಕೆ.ಪ್ರ ವಿಜ್ಞಾನ ವಿಭಾಗ( ಪ್ರಥಮ) ಪವಿತ್ರ. ಪ್ರ. ವಿಜ್ಞಾನ ವಿಭಾಗ (ದ್ವಿತೀಯ) ಸಮೂಹ ನೃತ್ಯ :(6ಮಂದಿ ).ಪುಣ್ಯಶ್ರೀ ಕೆ ಜೆ , ಅಭಿಷೇಕ್ ಎಂ , ನೇಹಾ. ಎನ್.ಬಿ,ದ್ವಿ.ವಿಜ್ಞಾನ ವಿಭಾಗ.ಜೀವಿತ್ ಕುಮಾರ್ ಎಂ.ಜೆ,ವೈಷ್ಣವಿ. ಎ.ವಿ ,ಮೋನಿಷಾ. ಬಿ.ಯು. ಪ್ರ.ವಿಜ್ಞಾನ ವಿಭಾಗ.( ಪ್ರಥಮ ) ರಸಪ್ರಶ್ನೆ ಸ್ಪರ್ಧೆ :ನಿಖಿತಾ ಶೆಟ್ಟಿ. ದ್ವಿ ವಿಜ್ಞಾನ

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ Read More »

Boys Team Of NMPUC Secured First Place In Volleyball Tournament held as a part Of KVG Sullia Festival

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜು ಹುಡುಗರ ತಂಡ ಪ್ರಥಮ ಸ್ಥಾನ ಗಳಿಸಿದೆ. ಸೃಜನ್.ಎ.ಆರ್, ಶರತ್ ಎಂ (ದ್ವಿ ವಿಜ್ಞಾನ ), ಕೃತಿಕ್ ಎಂ (ದ್ವಿ ಕಲಾ) ವಿಶಾಲ್ ಎಂ , ಸುಮಿತ್ ಕಾಟೂರು , ಯಶ್ವಿನ್ ಯು ಪಿ , ಮೋಕ್ಷಿತ್ ರೈ.ಬಿ.ಆರ್ (ಪ್ರ ವಾಣಿಜ್ಯ )ಹಂಝತುಲ್ ಕರಾರ್ ಎಸ್ ಹೆಚ್ ,ಚರಣ್ ಟಿ ಸಿ (ಪ್ರ ವಿಜ್ಞಾನ ) ತಂಡದಲ್ಲಿದ್ದರು .ವಿಜೇತ ವಿದ್ಯಾರ್ಥಿಗಳನ್ನು ಆಡಳಿತ

Boys Team Of NMPUC Secured First Place In Volleyball Tournament held as a part Of KVG Sullia Festival Read More »

College Anniversary Celebration at NMPUC Sullia

ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಾರ್ಷಿಕೋತ್ಸವ. ಒಳ್ಳೆಯ ಕೆಲಸ ಮಾಡಲು ಮನಸ್ಸು ಹದಗೊಳಿಸಬೇಕು. ಮನಸ್ಸಿನಲ್ಲಿ ಒಳ್ಳೆಯ ಕಲ್ಪನೆ ಮಾಡಿಕೊಂಡು ಗುರಿಯೆಡೆಗೆ ಸಾಗಿ, ಆಗ ಯಶಸ್ಸು ಸಾಧ್ಯ.ಪೂಜ್ಯ ಕೆವಿಜಿಯವರ ಶಿಸ್ತು ಬದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಲೇಖಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ ನಾರಾಯಣ ಭಟ್ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಓ ಎಲ್ ಈ (ರಿ )ಉಪಾಧ್ಯಕ್ಷರಾದ

College Anniversary Celebration at NMPUC Sullia Read More »

Prize distribution function as part of college anniversary at Sullia NMPUC

ಸುಳ್ಯ ಎನ್ನೆoಪಿಯುಸಿಯಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ. ಅನುಭವ ಮತ್ತು ಮಾಹಿತಿ ನಮ್ಮ ಜ್ಞಾನ ವೃದ್ಧಿಗೆ ಬಹಳ ಮುಖ್ಯ . ಸ್ಪರ್ಧೆ ಮಾತ್ರ ಬದುಕಲ್ಲ, ಪ್ರತಿಭೆಯನ್ನು ಗಟ್ಟಿಮಾಡಿಕೊಂಡು ಮುನ್ನಡೆಯಬೇಕು.ಸಾoಪ್ರದಾಯಿಕ ಕಲೆಯನ್ನು ಬೆಳೆಸಬೇಕು.ನಮ್ಮ ಆಲೋಚನ ಕ್ರಮ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ, ಪಠ್ಯ ಪೂರಕ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ ಎಂದು ಸಂಶೋಧಕ, ಬರಹಗಾರ, ಶಿಕ್ಷಕ ಡಾ. ಸುಂದರ ಕೇನಾಜೆ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ

Prize distribution function as part of college anniversary at Sullia NMPUC Read More »

Annual Sports Event At NMPUC Sullia

ಇಲ್ಲಿನ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಡಿ 9ರಂದು ನಡೆಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶು ಪಾಲರಾದ ಮಿಥಾಲಿ ಪಿ ರೈ ವಹಿಸಿದ್ದರು.ಗೌರವ ಉಪಸ್ಥಿತರಾದ ಸುಳ್ಯ ಸ ಪ್ರ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಸತೀಶ್ ಕುಮಾರ್ ಕೆ ಆರ್ ಅವರು ಕ್ರೀಡಾಕೂಟದ ಧ್ವಜಾರೋಹಣ, ಗೌರವ ವಂದನೆಯನ್ನು ಸ್ವೀಕರಿಸಿದರು.ಕಾರ್ಯಕ್ರಮದ ಉದ್ಘಾಟಕರಾದ ಎ ಓ ಎಲ್ ಇ (ರಿ )ಸುಳ್ಯ ಇದರ ಕಾರ್ಯದರ್ಶಿ ಹೇಮನಾಥ ಕೆ.ವಿ. ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿ ದೀಪ ಪ್ರಜ್ವಲನೆ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ

Annual Sports Event At NMPUC Sullia Read More »

Teacher Protection Meeting At NMPUC Sullia

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಭೆ ನಡೆಸಲಾಯಿತು . ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ ಎಂ,ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಂದ್ರಶೇಖರ ಪೇರಾಲ್ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಕಲಿಕಾ ಪ್ರಗತಿಗೆ ಪೂರಕ ಅಂಶಗಳು,ಶಿಕ್ಷಕರ ಪೋಷಕರ ಜವಾಬ್ದಾರಿ, ಮಾರ್ಗದರ್ಶನದ ಕುರಿತಾಗಿ ಮಾತನಾಡಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು.ಆರಂಭದಲ್ಲಿ ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಬಳಗದವರು

Teacher Protection Meeting At NMPUC Sullia Read More »

Third place in Sulya taluk level English Essay Competition organized by Voter Literacy Association

In the Sulya taluk level, English Essay Competition organized by the Voter Literacy Association, Krishna Vamshi of the Department of Commerce NMPUC, won third place. The student was congratulated by the management board, professors, teachers and non-teaching staff.

Third place in Sulya taluk level English Essay Competition organized by Voter Literacy Association Read More »