Flower arrangement competition as part of college anniversary / News & Events / By NM PUC ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ ಇಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಹೂ ಜೋಡಣೆ ಸ್ಪರ್ಧೆಯಲ್ಲಿ ಒಟ್ಟು 33ತಂಡಗಳು ಸ್ಪರ್ಧಿಸಿದ್ದು ತೀರ್ಪುಗಾರರಾಗಿ ಕೆವಿಜಿ ಕಾನೂನು ಕಾಲೇಜಿನ ಉಪನ್ಯಾಸಕಿಯರಾದ ಉಷಾ ಸಿ ಶೆಟ್ಟಿ, ಹಾಗೂ ಕಲಾವತಿ ಇವರು ಆಗಮಿಸಿದ್ದರು.