Prizes for Sulya NMPUC students in Taluk Level Athletics

ಸ.ಪ.ಪೂ ಕಾಲೇಜು ಗುತ್ತಿಗಾರು ಇಲ್ಲಿ ನಡೆದ ಅತ್ಲೆಟಿಕ್ಸ್ ನಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಇಂಚರ. ಎಂ ಎಸ್,. ಪ್ರ ವಿಜ್ಞಾನ,ಡಿಸ್ಕಸ್ ತ್ರೋ (ಪ್ರ )ಜಾವೆಲಿನ್ ತ್ರೋ (ದ್ವಿ )ಶಾಟ್ ಫುಟ್ (ತೃ )ಅಬು ಹನಿನ್, ಪ್ರ. ವಿಜ್ಞಾನ. ಗುಂಡೆಸೆತ (ಪ್ರ )ಹ್ಯಾಮರ್ ತ್ರೋ (ತೃ )ಚಿಂತನ್ ಕೆ.ಜಿ. ಪ್ರ. ವಾಣಿಜ್ಯ ಹ್ಯಾಮರ್ ತ್ರೋ (ಪ್ರ ),ಆಕಾಶ್ ಉದ್ದಾರ್,ದ್ವಿ. ಕಲಾ ವಿಭಾಗ. ಡಿಸ್ಕಸ್ ತ್ರೋ (ದ್ವಿ )ಅಭಿನಂದನ್ ಬಿ. ಎಸ್.ದ್ವಿ ವಾಣಿಜ್ಯ, ಗುಂಡೆಸೆತ (ತೃ )ರಂಜಿತ್ ಎನ್ ಆರ್.ದ್ವಿ.ವಾಣಿಜ್ಯ, ಜಾವೆಲಿನ್ ತ್ರೋ (ತೃ )ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಭಾರ ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ