ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇವರು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಬಹುಮಾನ ಗಳಿಸಿದ್ದಾರೆ.
ಶಾಸ್ತ್ರೀಯ ಸಂಗೀತ.ಅಭಿಜ್ಞ ಎನ್ ಎಂ.ದ್ವಿ ವಿಜ್ಞಾನ (ಪ್ರ )ಅಂಬಿಕಾ ಕೆ ಎಸ್.ದ್ವಿ ವಾಣಿಜ್ಯ (ದ್ವಿ )ಸಮೂಹ ನೃತ್ಯ ಪುಣ್ಯಶ್ರೀ ಕೆ.ಜೆ , ಅಭಿಷೇಕ್ ಎಂ,ನೇಹಾ ಎಂ ಬಿ (ದ್ವಿ ವಿಜ್ಞಾನ ), ಜೀವಿತ್ ಕುಮಾರ್ ಎಂ ಜೆ , ವೈಷ್ಣವಿ ಎ.ವಿ , ಮೋನಿಷಾ ಬಿ.ಯು (ಪ್ರ ವಿಜ್ಞಾನ)(ಪ್ರ ), ಫೇಸ್ ಪೈಂಟಿಂಗ್ ಸಂಜನಾ ಜೆ ಎಸ್ (ದ್ವಿ ವಾಣಿಜ್ಯ )ಮತ್ತು ಲಶ್ಮಿತಾ ಎಂ. ಎಸ್.ಪ್ರ ವಾಣಿಜ್ಯ (ದ್ವಿ )ರಸಪ್ರಶ್ನೆ. ನಿಖಿತಾ ಶೆಟ್ಟಿ ದ್ವಿ ವಿಜ್ಞಾನ ಮತ್ತು ಕೃತಸ್ವರ ದೀಪ್ತ ಕೆ. ಪ್ರ ವಿಜ್ಞಾನ (ದ್ವಿ )ಆಜ್ಞ ಐಪಲ್ ಮತ್ತು ಕೆ ಸಹನ ಭಟ್ ದ್ವಿ.ವಿಜ್ಞಾನ (ತೃ )ಸ್ಥಾನ ಗಳಿಸಿದ್ದಾರೆ.ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.