ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಸುಳ್ಯ ಎನ್ನೆoಪಿಯುಸಿ  ಹುಡುಗರ ತಂಡ ಚಾಂಪಿಯನ್-2024

ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ಇಲ್ಲಿ ನಡೆದ ಪಿಯು ವಿಭಾಗದ ಸುಳ್ಯ ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಹುಡುಗರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.4*400 ಮೀ ರಿಲೇ ಯಲ್ಲಿ ಶ್ರೇಯಸ್ ಕೆ , ಅನ್ಮೋಲ್ ಸಂದೀಪ್ ಯಾದವ್ , ಹರ್ಷಿತ್, ಪ್ರೀತಮ್ ಮುಗದೂರ್ (ಪ್ರಥಮ ).1,500 ಮೀ ಓಟ ರಿತೇಶ್ ರಮೇಶ್ ನಾಯ್ಕ್ (ಪ್ರ )ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತ ಸಂಕೇತ್ (ದ್ವಿತೀಯ),100ಮೀ ಓಟ ತನುಷ್ […]

ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಸುಳ್ಯ ಎನ್ನೆoಪಿಯುಸಿ  ಹುಡುಗರ ತಂಡ ಚಾಂಪಿಯನ್-2024 Read More »