November 2025

NMPUC Team Emerged Champions In The “AETERNUS” Competitions Held At Akshaya College-2025

ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇಲ್ಲಿ ನಡೆದ AETERNUS ಸ್ಪರ್ಧೆಗಳಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಮತ್ತು ಸ್ಪೆಷಲ್ ಅವಾರ್ಡ್ ಗಳಿಸಿದ್ದಾರೆ.ಮಿಸ್ಟರ್ ಅಟರ್ನಸ್ ನಲ್ಲಿ ಹಬೀಬ್ ಜರಾರ್(ಪ್ರ )ಮಿಸ್ ಅಟರ್ನಸ್  ಶ್ರೇಯ ಎಂ ಜಿ (ಪ್ರ )ಫೇಸ್ ಆಫ್ ಅಟರ್ನಸ್  ಹಬೀಬ್ ಜರಾರ್, ಶ್ರೇಯ (ಪ್ರ )ವಾಲ್ ಹಾಂಗಿoಗ್  ಶರಣ್ಯ ಪಿ ಜಿ, ಭೂಮಿಕಾ (ಪ್ರ )ಫ್ರೀ ಫೈರ್ ಗೇಮಿಂಗ್ ಕಾರ್ತಿಕ್ ಭೂಷಣ್, ಮುಝಮಿಲ್ (ಪ್ರ )ಬೆಂಕಿ ರಹಿತ ಅಡುಗೆ:  ಆಯಿಷತ್ […]

NMPUC Team Emerged Champions In The “AETERNUS” Competitions Held At Akshaya College-2025 Read More »

District Level Weightlifting Sports Meet 2025 – Abhishek S Gowda Has Secured Third Place In The 110 kg Competition

ಶಾಲಾ ಶಿಕ್ಷಣ ಇಲಾಖೆ (ಪ ಪೂ )ದಕ ಜಿಲ್ಲೆ ಮಂಗಳೂರು,ಇದರ ವತಿಯಿಂದ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಎಡಪದವು ಮಂಗಳೂರು ಇಲ್ಲಿ ನಡೆದ ಪಪೂ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ 2025-26ರ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಎಸ್ ಗೌಡ 110 ಕೆಜಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾನೆ. ಸಾಧಕ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ

District Level Weightlifting Sports Meet 2025 – Abhishek S Gowda Has Secured Third Place In The 110 kg Competition Read More »

Annual Sports Meet 2025

ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನ. 20 ರಂದು ನಡೆಯಿತು. ಧ್ವಜಾರೋಹಣವನ್ನು ಎಓಎಲ್ಇ(ರಿ)ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ನೆರವೇರಿಸಿ ಮಾತನಾಡಿ ನಮ್ಮ ಕೆಲಸದ ಮೇಲೆ ನಮಗೆ ಗಮನ,ಶ್ರದ್ಧೆ ಬೇಕು. ಇಂದಿನ ಕ್ರೀಡಾಕೂಟ ಯಶಸ್ವಿ ಯಾಗಲಿ ಎಂದು ಶುಭ ಹಾರೈಸಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ಮೂಳೆ ಮತ್ತು ಕೀಲು ರೋಗ ವಿಭಾಗದ ಪ್ರಾಧ್ಯಾ ಪಕ, ವಿಭಾಗ ಮುಖ್ಯಸ್ಥರು ಹಾಗೂ ಪ್ರಸಿದ್ಧ ವೈದ್ಯರಾದ ಡಾ ರಂಗನಾಥ್ ಎನ್

Annual Sports Meet 2025 Read More »

“Sambhrama-2k25” Intra College Fest At NMPUC

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ಮಾನವಿಕ, ವಾಣಿಜ್ಯ, ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳ ಪಠ್ಯ ಪೂರಕ ಚಟುವಟಿಕೆಯ ಭಾಗವಾಗಿ “ಸಂಭ್ರಮ 2k25” ಅಂತರ್ ತರಗತಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಜೀವನದಲ್ಲಿ ಕಲಿಕೆ ನಿರಂತರವಾದುದು.ಕ್ರಿಯಾಶೀಲತೆ, ಸೃಜನಶೀಲತೆ ಬಹಳ ಮುಖ್ಯ. ನಿಮ್ಮ ಸಾಧನೆಗೆ ಈ ಕಾರ್ಯಕ್ರಮ ಪ್ರೇರಣೆ ನೀಡಲಿ ಎಂದು ಆಶಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿಯ ಕೂರ್ಗ್ ಮೆಡಿಕಲ್ ಸೈನ್ಸ್ಸ್ ಇಲ್ಲಿನ ಸಹಾಯಕ

“Sambhrama-2k25” Intra College Fest At NMPUC Read More »