ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇಲ್ಲಿ ನಡೆದ AETERNUS ಸ್ಪರ್ಧೆಗಳಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಮತ್ತು ಸ್ಪೆಷಲ್ ಅವಾರ್ಡ್ ಗಳಿಸಿದ್ದಾರೆ.ಮಿಸ್ಟರ್ ಅಟರ್ನಸ್ ನಲ್ಲಿ ಹಬೀಬ್ ಜರಾರ್(ಪ್ರ )ಮಿಸ್ ಅಟರ್ನಸ್ ಶ್ರೇಯ ಎಂ ಜಿ (ಪ್ರ )ಫೇಸ್ ಆಫ್ ಅಟರ್ನಸ್ ಹಬೀಬ್ ಜರಾರ್, ಶ್ರೇಯ (ಪ್ರ )ವಾಲ್ ಹಾಂಗಿoಗ್ ಶರಣ್ಯ ಪಿ ಜಿ, ಭೂಮಿಕಾ (ಪ್ರ )ಫ್ರೀ ಫೈರ್ ಗೇಮಿಂಗ್ ಕಾರ್ತಿಕ್ ಭೂಷಣ್, ಮುಝಮಿಲ್ (ಪ್ರ )ಬೆಂಕಿ ರಹಿತ ಅಡುಗೆ: ಆಯಿಷತ್ ಇನ್ಷ ,ಫಾತಿಮಾತ್ ಶಿಬ, ಕೆ ಪಿ ಫಾತಿಮತ್ ಅಮ್ನ (ದ್ವಿತೀಯ )ಸೋಲೋ ಡಾನ್ಸ್ ಶ್ರೇಯ ಎಂ ಜಿ (ದ್ವಿ )ರಸಪ್ರಶ್ನೆ.ಚಿರಂತ್, ಸಾತ್ವಿಕ್, ತ್ರಿಷಾನ್ (ದ್ವಿತೀಯ ).ಬಹುಮಾನ ನಗದು, ಪ್ರಶಸ್ತಿ ಪತ್ರ, ಟ್ರೋಫಿ ಒಳಗೊಂಡಿದೆ.ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
