Dance Competition was organised as a part of College Anniversary / News & Events / By NM PUC ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ ಇಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಸಮೂಹ ನೃತ್ಯ (ಸಿನಿಮಾ ನೃತ್ಯ, ಜಾನಪದ ನೃತ್ಯ ಸ್ಪರ್ಧೆ )ನಡೆಯಿತು. ತೀರ್ಪುಗಾರರಾಗಿ ಪದವಿ ವಿಭಾಗದ ಉಪನ್ಯಾಸಕರಾದ ವಿಷ್ಣು ಪ್ರಶಾಂತ್, ದೀಕ್ಷಾ ಆಗಮಿಸಿದ್ದರು.