Abhirakshya Krishnaveni, a senior student of Sullia NMPUC, has cleared the CA examination conducted by the Institute of Indian Accountants
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ ಎ ಪರೀಕ್ಷೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆ ಯಾಗಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ವಿದ್ಯಾಭಾರತಿ ಶಾಲೆ ಅಡೂರು, ಪ್ರೌಢ ಶಿಕ್ಷಣವನ್ನು ಗಜಾನನ ಶಾಲೆ ಈಶ್ವರ ಮಂಗಲ, ಬಿ ಕಾಂ ನ್ನು ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು, ಸಿ ಎ ಆರ್ಟಿಕಲ್ ಶಿಪ್ ನ್ನು ಶಿವಕುಮಾರ್ ಕೆ, ಪಾರ್ಟ್ನರ್ ಆಫ್ ರಾವ್ ಮತ್ತು ಬಸ್ರಿ ಅವರಲ್ಲಿ ಪೂರೈಸಿದ್ದರು. ಈ ಸಾಧಕಿ ಅಡೂರು ಬೈತನಡ್ಕದ […]