NM PUC

Orientation program for first PUC students at Sullia NMPUC-2024

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ ಜೂನ್ 1ರಂದು ಕಾಲೇಜಿನಲ್ಲಿ ನಡೆಯಿತು. ಸಮಾರoಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ವಿದ್ಯೆಯ ಮಹತ್ವ,ಸ್ಥಾಪಕಾಧ್ಯಕ್ಷರಾದ ಕೆ.ವಿ.ಜಿಯವರು ಶಿಕ್ಷಣಕ್ಕೆ ನೀಡಿದ ಕೊಡುಗೆ,ವಿದ್ಯಾರ್ಥಿಗಳು ಅನುಸರಿಸಬೇಕಾದ ನೀತಿ -ನಿಯಮಗಳ ಕುರಿತು ತಿಳಿಸಿದರು . ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಅವರು ದೀಪ ಪ್ರಜ್ವಲನಗೈದು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ ,ಕಲಿಯುವ ಹಂಬಲ,ಆತ್ಮವಿಶ್ವಾಸ ಜೊತೆಗಿರಬೇಕು.ಹೆತ್ತವರು,ಉಪನ್ಯಾಸಕರು […]

Orientation program for first PUC students at Sullia NMPUC-2024 Read More »

Inauguration of CET Cell at Sullia Nmpuc

ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿ ಇ ಟಿ, ನೀಟ್, ಜೆ ಇ ಇ ಗೆ ತರಬೇತಿ ನೀಡುವ ಸಿ ಇ ಟಿ ಸೆಲ್ ಮೇ 27ರಂದು ಉದ್ಘಾಟನೆಗೊಂಡಿತು.ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಂದ್ರ ಶೇಖರ ಪೇರಾಲು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಪೂರ್ವ ತಯಾರಿ ಯೊಂದಿಗೆ ಸಾಗಿದಾಗ ಯಶಸ್ಸು ಲಭಿಸುತ್ತದೆ

Inauguration of CET Cell at Sullia Nmpuc Read More »

II PUC NMPUC RESULT

ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಸುಳ್ಯ ಎನ್. ಎಂ.ಪಿ.ಯು. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 121 ವಿದ್ಯಾರ್ಥಿಗಳಲ್ಲಿ 120 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. .99.17/.ಫಲಿತಾಂಶ ದಾಖಲಾಗಿದೆ.ಒಟ್ಟು 46 ಮಂದಿ ಡಿಸ್ಟಿಂಕ್ಷನ್, 72ಮಂದಿ ಪ್ರಥಮ ದರ್ಜೆ, ಹಾಗೂ 2ಮಂದಿ ದ್ವಿತೀಯ ದರ್ಜೆಯ ಅಂಕ ಗಳನ್ನು ಗಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ72 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 98.63/.ವಾಣಿಜ್ಯ ವಿಭಾಗದ 38ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ 100/.ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 10ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ. 100ಫಲಿತಾಂಶ ದಾಖಲಾಗಿದೆ.

II PUC NMPUC RESULT Read More »

ಸುಳ್ಯ ಎನ್ನೆoಪಿಯುಸಿಯ ಸೃಜನ್ ಕೆ ಎಲ್ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಸಾಧನೆ.

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸೃಜನ್ ಕೆ ಎಲ್ ಜೆ.ಇ. ಇ. ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದು ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಗಳಿಸಿಕೊಂಡಿದ್ದಾನೆ. ಮುಂದೆ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುವ ಗುರಿ ಹೊಂದಿದ್ದಾನೆ. ಈತ ಭಾಗಮಂಡಲ ತಣ್ಣಿಮನಿಯಉದ್ಯಮಿಯಾಗಿರುವ ಲೋಕೇಶ್ ಕೆ ಎಸ್ ಮತ್ತು ಗೃಹಿಣಿ ಪುಷ್ಪ ಲತಾ ಕೆ ಎಲ್ ದಂಪತಿ ಪುತ್ರ. ಪ್ರಸ್ತುತ ಸುಳ್ಯ ಹಳೆಗೇಟು ನಿವಾಸಿಯಾಗಿದ್ದಾರೆ.ಈ ಸಾಧಕನನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ

ಸುಳ್ಯ ಎನ್ನೆoಪಿಯುಸಿಯ ಸೃಜನ್ ಕೆ ಎಲ್ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಸಾಧನೆ. Read More »

Madesh B.P. of NMPUC Sullia. Participated in national level kabaddi tournament

ಸುಳ್ಯ ಎನ್ನೆoಪಿಯುಸಿಯ ಮಾದೇಶ್ ಬಿ.ಪಿ. ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗಿ. ಜನವರಿ 24ರಿಂದ 27ರ ತನಕ ಆದಿ ಚುಂಚನಗಿರಿ ಕಾಲೇಜು ಮಂಡ್ಯ ಇಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಇಂಡಿಯಾದವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾದೇಶ್ ಬಿ ಪಿ ಕರ್ನಾಟಕ ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದಾನೆ. ಸಾಧಕ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ,ಪ್ರಾ oಶುಪಾಲರು,ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Madesh B.P. of NMPUC Sullia. Participated in national level kabaddi tournament Read More »

Students of NMPUC, Sullia won runner up prizes in various competitions organized by Nehru Memorial College Sullia.

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇವರು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಬಹುಮಾನ ಗಳಿಸಿದ್ದಾರೆ. ಶಾಸ್ತ್ರೀಯ ಸಂಗೀತ.ಅಭಿಜ್ಞ ಎನ್ ಎಂ.ದ್ವಿ ವಿಜ್ಞಾನ (ಪ್ರ )ಅಂಬಿಕಾ ಕೆ ಎಸ್.ದ್ವಿ ವಾಣಿಜ್ಯ (ದ್ವಿ )ಸಮೂಹ ನೃತ್ಯ ಪುಣ್ಯಶ್ರೀ ಕೆ.ಜೆ , ಅಭಿಷೇಕ್ ಎಂ,ನೇಹಾ ಎಂ ಬಿ (ದ್ವಿ ವಿಜ್ಞಾನ ), ಜೀವಿತ್ ಕುಮಾರ್ ಎಂ ಜೆ , ವೈಷ್ಣವಿ ಎ.ವಿ , ಮೋನಿಷಾ ಬಿ.ಯು (ಪ್ರ ವಿಜ್ಞಾನ)(ಪ್ರ ), ಫೇಸ್

Students of NMPUC, Sullia won runner up prizes in various competitions organized by Nehru Memorial College Sullia. Read More »

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ . ಭಾಷಣ ಸ್ಪರ್ಧೆ :ಕೃತಸ್ವರ ದೀಪ್ತ. ಕೆ.ಪ್ರ ವಿಜ್ಞಾನ ವಿಭಾಗ( ಪ್ರಥಮ) ಪವಿತ್ರ. ಪ್ರ. ವಿಜ್ಞಾನ ವಿಭಾಗ (ದ್ವಿತೀಯ) ಸಮೂಹ ನೃತ್ಯ :(6ಮಂದಿ ).ಪುಣ್ಯಶ್ರೀ ಕೆ ಜೆ , ಅಭಿಷೇಕ್ ಎಂ , ನೇಹಾ. ಎನ್.ಬಿ,ದ್ವಿ.ವಿಜ್ಞಾನ ವಿಭಾಗ.ಜೀವಿತ್ ಕುಮಾರ್ ಎಂ.ಜೆ,ವೈಷ್ಣವಿ. ಎ.ವಿ ,ಮೋನಿಷಾ. ಬಿ.ಯು. ಪ್ರ.ವಿಜ್ಞಾನ ವಿಭಾಗ.( ಪ್ರಥಮ ) ರಸಪ್ರಶ್ನೆ ಸ್ಪರ್ಧೆ :ನಿಖಿತಾ ಶೆಟ್ಟಿ. ದ್ವಿ ವಿಜ್ಞಾನ

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ Read More »

Boys Team Of NMPUC Secured First Place In Volleyball Tournament held as a part Of KVG Sullia Festival

ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜು ಹುಡುಗರ ತಂಡ ಪ್ರಥಮ ಸ್ಥಾನ ಗಳಿಸಿದೆ. ಸೃಜನ್.ಎ.ಆರ್, ಶರತ್ ಎಂ (ದ್ವಿ ವಿಜ್ಞಾನ ), ಕೃತಿಕ್ ಎಂ (ದ್ವಿ ಕಲಾ) ವಿಶಾಲ್ ಎಂ , ಸುಮಿತ್ ಕಾಟೂರು , ಯಶ್ವಿನ್ ಯು ಪಿ , ಮೋಕ್ಷಿತ್ ರೈ.ಬಿ.ಆರ್ (ಪ್ರ ವಾಣಿಜ್ಯ )ಹಂಝತುಲ್ ಕರಾರ್ ಎಸ್ ಹೆಚ್ ,ಚರಣ್ ಟಿ ಸಿ (ಪ್ರ ವಿಜ್ಞಾನ ) ತಂಡದಲ್ಲಿದ್ದರು .ವಿಜೇತ ವಿದ್ಯಾರ್ಥಿಗಳನ್ನು ಆಡಳಿತ

Boys Team Of NMPUC Secured First Place In Volleyball Tournament held as a part Of KVG Sullia Festival Read More »

College Anniversary Celebration at NMPUC Sullia

ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಾರ್ಷಿಕೋತ್ಸವ. ಒಳ್ಳೆಯ ಕೆಲಸ ಮಾಡಲು ಮನಸ್ಸು ಹದಗೊಳಿಸಬೇಕು. ಮನಸ್ಸಿನಲ್ಲಿ ಒಳ್ಳೆಯ ಕಲ್ಪನೆ ಮಾಡಿಕೊಂಡು ಗುರಿಯೆಡೆಗೆ ಸಾಗಿ, ಆಗ ಯಶಸ್ಸು ಸಾಧ್ಯ.ಪೂಜ್ಯ ಕೆವಿಜಿಯವರ ಶಿಸ್ತು ಬದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಲೇಖಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ ನಾರಾಯಣ ಭಟ್ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಓ ಎಲ್ ಈ (ರಿ )ಉಪಾಧ್ಯಕ್ಷರಾದ

College Anniversary Celebration at NMPUC Sullia Read More »

Prize distribution function as part of college anniversary at Sullia NMPUC

ಸುಳ್ಯ ಎನ್ನೆoಪಿಯುಸಿಯಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ. ಅನುಭವ ಮತ್ತು ಮಾಹಿತಿ ನಮ್ಮ ಜ್ಞಾನ ವೃದ್ಧಿಗೆ ಬಹಳ ಮುಖ್ಯ . ಸ್ಪರ್ಧೆ ಮಾತ್ರ ಬದುಕಲ್ಲ, ಪ್ರತಿಭೆಯನ್ನು ಗಟ್ಟಿಮಾಡಿಕೊಂಡು ಮುನ್ನಡೆಯಬೇಕು.ಸಾoಪ್ರದಾಯಿಕ ಕಲೆಯನ್ನು ಬೆಳೆಸಬೇಕು.ನಮ್ಮ ಆಲೋಚನ ಕ್ರಮ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ, ಪಠ್ಯ ಪೂರಕ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ ಎಂದು ಸಂಶೋಧಕ, ಬರಹಗಾರ, ಶಿಕ್ಷಕ ಡಾ. ಸುಂದರ ಕೇನಾಜೆ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ

Prize distribution function as part of college anniversary at Sullia NMPUC Read More »