News & Events

ಸುಳ್ಯ ಎನ್ನೆಂಪಿಯುಸಿಯ ರಂಜಿತ್ ಕುಮಾರ್ ಜಿಲ್ಲಾ ಮಟ್ಟದಲ್ಲಿ ಬಹುಮಾನ

ಪ .ಪೂ .ಶಿಕ್ಷಣ  ಇಲಾಖೆ  ದ.ಕ  ಮಂಗಳೂರು & ಶ್ರೀ ಭಾರತಿ  ಪ .ಪೂ .ಕಾಲೇಜು ನಂತೂರು ಮಂಗಳೂರು ಇಲ್ಲಿ  ನಡೆದ  ಪ .ಪೂ ವಿಭಾಗದ ಜಿಲ್ಲಾ ಮಟ್ಟದ  ಕರಾಟೆ  ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಂಜಿತ್ ಕುಮಾರ್ ಎಸ್  45-50 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಸುಳ್ಯ ಎನ್ನೆಂಪಿಯುಸಿಯ ರಂಜಿತ್ ಕುಮಾರ್ ಜಿಲ್ಲಾ ಮಟ್ಟದಲ್ಲಿ ಬಹುಮಾನ Read More »

ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮ

ವರಕವಿ ಬೇಂದ್ರೆಯವರು ಉತ್ಕ್ರಷ್ಟ ಕೃತಿ ರಚನೆಯನ್ನು ಮಾಡುವುದರ ಮೂಲಕ ಕನ್ನಡಕ್ಕೆ ಶ್ರೀಮಂತ ಕಾಣಿಕೆಯನ್ನು ನೀಡಿದ್ದಾರೆ ಬೇಂದ್ರೆಯವರ ಕವನಗಳು ,ನಾದ ,ಲಯ ,ಚೈತನ್ಯ  & ವಿಶ್ವ ಪ್ರಜ್ಞೆಯಿಂದ ಕೂಡಿದ್ದು, ಮುಖ್ಯವಾಗಿ ದೇಸಿ ಭಾಷೆಯಲ್ಲಿ ಕೃತಿ ರಚಿಸಿ ಕನ್ನಡಕ್ಕಾಗಿ ತನ್ನನ್ನು ತಾನು ಒಪ್ಪಿಸಿಕೊಂಡವರು ಕವಿ ಬೇಂದ್ರೆಯವರು ಎಂದು ವಾಸವಿ ಸಾಹಿತ್ಯ ಕಲಾ ವೇದಿಕೆ ಅಧ್ಯಕ್ಷೆ ಡಾ.ವೀಣಾ  ಹೇಳಿದರು .ಅವರು ಸುಳ್ಯ ಎನ್ನೆಂಪಿಯುಸಿಯಲ್ಲಿ ಕನ್ನಡ  ವಿಭಾಗದ ವತಿಯಿಂದ ನಡೆದ ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಹರಿಣಿ

ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮ Read More »

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ಸಮಾರೋಪ ಸಮಾರಂಭ

ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಮತ್ತು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇದರ ಸಹಯೋಗದಲ್ಲಿ ಸುಳ್ಯ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಕೆವಿಜಿ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಆಯೋಜನೆಗೊಂಡಿತ್ತು. ಹುಡುಗಿಯರ ವಿಭಾಗದಲ್ಲಿ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ಹಾಗು ಹುಡುಗರ ವಿಭಾಗದಲ್ಲಿ ಎನ್ನೆಮ್ ಪಿಯುಸಿ ಅರಂತೋಡು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿ ಹುಡುಗಿಯರ ವಿಭಾಗದಲ್ಲಿ ಎನ್ನೆಮ್ ಪಿಯುಸಿ ಅರಂತೋಡು ಇಲ್ಲಿನ ರಚನಾ ಡಿ ಯು

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ಸಮಾರೋಪ ಸಮಾರಂಭ Read More »