News & Events

Prize distribution function as part of college anniversary at Sullia NMPUC

ಸುಳ್ಯ ಎನ್ನೆoಪಿಯುಸಿಯಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ. ಅನುಭವ ಮತ್ತು ಮಾಹಿತಿ ನಮ್ಮ ಜ್ಞಾನ ವೃದ್ಧಿಗೆ ಬಹಳ ಮುಖ್ಯ . ಸ್ಪರ್ಧೆ ಮಾತ್ರ ಬದುಕಲ್ಲ, ಪ್ರತಿಭೆಯನ್ನು ಗಟ್ಟಿಮಾಡಿಕೊಂಡು ಮುನ್ನಡೆಯಬೇಕು.ಸಾoಪ್ರದಾಯಿಕ ಕಲೆಯನ್ನು ಬೆಳೆಸಬೇಕು.ನಮ್ಮ ಆಲೋಚನ ಕ್ರಮ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ, ಪಠ್ಯ ಪೂರಕ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ ಎಂದು ಸಂಶೋಧಕ, ಬರಹಗಾರ, ಶಿಕ್ಷಕ ಡಾ. ಸುಂದರ ಕೇನಾಜೆ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ […]

Prize distribution function as part of college anniversary at Sullia NMPUC Read More »

Annual Sports Event At NMPUC Sullia

ಇಲ್ಲಿನ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಡಿ 9ರಂದು ನಡೆಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶು ಪಾಲರಾದ ಮಿಥಾಲಿ ಪಿ ರೈ ವಹಿಸಿದ್ದರು.ಗೌರವ ಉಪಸ್ಥಿತರಾದ ಸುಳ್ಯ ಸ ಪ್ರ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಸತೀಶ್ ಕುಮಾರ್ ಕೆ ಆರ್ ಅವರು ಕ್ರೀಡಾಕೂಟದ ಧ್ವಜಾರೋಹಣ, ಗೌರವ ವಂದನೆಯನ್ನು ಸ್ವೀಕರಿಸಿದರು.ಕಾರ್ಯಕ್ರಮದ ಉದ್ಘಾಟಕರಾದ ಎ ಓ ಎಲ್ ಇ (ರಿ )ಸುಳ್ಯ ಇದರ ಕಾರ್ಯದರ್ಶಿ ಹೇಮನಾಥ ಕೆ.ವಿ. ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿ ದೀಪ ಪ್ರಜ್ವಲನೆ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ

Annual Sports Event At NMPUC Sullia Read More »

Teacher Protection Meeting At NMPUC Sullia

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಭೆ ನಡೆಸಲಾಯಿತು . ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ ಎಂ,ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಂದ್ರಶೇಖರ ಪೇರಾಲ್ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಕಲಿಕಾ ಪ್ರಗತಿಗೆ ಪೂರಕ ಅಂಶಗಳು,ಶಿಕ್ಷಕರ ಪೋಷಕರ ಜವಾಬ್ದಾರಿ, ಮಾರ್ಗದರ್ಶನದ ಕುರಿತಾಗಿ ಮಾತನಾಡಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು.ಆರಂಭದಲ್ಲಿ ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಬಳಗದವರು

Teacher Protection Meeting At NMPUC Sullia Read More »

Third place in Sulya taluk level English Essay Competition organized by Voter Literacy Association

In the Sulya taluk level, English Essay Competition organized by the Voter Literacy Association, Krishna Vamshi of the Department of Commerce NMPUC, won third place. The student was congratulated by the management board, professors, teachers and non-teaching staff.

Third place in Sulya taluk level English Essay Competition organized by Voter Literacy Association Read More »

Students of Sullia NMPUC selected for state level kabaddi tournament

ಸುಳ್ಯ ಎನ್ನೆoಪಿಯುಸಿಯ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ. ಇತ್ತೀಚೆಗೆ ಪಪೂ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ರನ್ನರ್ಸ್ ಆಗಿ ಹೊರ ಹೊಮ್ಮಿದ್ದ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಹುಡುಗರ ತಂಡದ ಪೈಕಿ ದ್ವಿತೀಯ ವಾಣಿಜ್ಯ ವಿಭಾಗದ ಮಾದೇಶ್ ಬಿ.ಪಿ,ದ್ವಿ ಕಲಾ ವಿಭಾಗದ ತುಕಾರಾಮ್ ಮಣಿಗೆಣಪ್ಪ ಮೋಟೆ,ದ್ವಿ ಕಲಾ ವಿಭಾಗದ ಮನೋಜ್ ಎಸ್ ಆರ್ ಇವರು ವಿಜಯಪುರದ ಕೋಲ್ಹರ್ ಬಸವನ ಬಾಗೇವಾಡಿ ಸಂಸ್ಥೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ

Students of Sullia NMPUC selected for state level kabaddi tournament Read More »

NMPUC Team Emerged As First Runner Up In Competition

ಸುಳ್ಯ ಎನ್ನೆoಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ. ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇಲ್ಲಿ ನಡೆದ ಸ್ಪರ್ಧೆಗಳಲ್ಲಿ ಸುಳ್ಯ ಎನ್ನೆoಪಿಯುಸಿ ತಂಡ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಸಮೂಹ ಗಾಯನ (ಪ್ರ )ಅಭಿಜ್ಞ ಎನ್ ಎಂ,ಅಂಬಿಕಾ ಕೆ ಎಸ್ ಅಭಿಷೇಕ್ ಎಂ , ಕೆ ಸಹನ ಭಟ್, , ಯಶಸ್ ಎಂ ,ಜೀವಿತ್ ಕುಮಾರ್ ಎಂ ಜೆ ,ಆಜ್ಞಾ ಎಸ್ ಪಿ ,ಪವಿತ್ರ ಆರ್ . ಪೇಪರ್ ಔಟ್ ಫಿಟ್ ಸ್ಪರ್ಧೆ(ಪ್ರ ) ಸಂಜನಾ ಜೆ ಎಸ್ ,

NMPUC Team Emerged As First Runner Up In Competition Read More »

Awareness Program on Prohibition of Child Marriage Act at Sulya NMPUC

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಬಾಲ್ಯ ವಿವಾಹ ನಿಷೇದ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸಭಾಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು.ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ ಎಂ ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರು,ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ,ವಾಣಿಜ್ಯ ವಿಭಾಗದ ಸಂಚಾಲಕಿ,ಉಪನ್ಯಾಸಕಿ ಸಾವಿತ್ರಿ ಕೆ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಅಂಬಿಕಾ ಪ್ರಾರ್ಥಿಸಿ,ಮಾನ್ಯ ಸ್ವಾಗತಿಸಿದರು,ಸಮೃದ್ಧಿ ನಿರೂಪಿಸಿ,ಅಮೃತ ವಂದಿಸಿದರು.

Awareness Program on Prohibition of Child Marriage Act at Sulya NMPUC Read More »

Mithali P Rai has been appointed as the new principal of Sullia NMPUC

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಮಿಥಾಲಿ ಪಿ ರೈ ನೇಮಕಗೊಂಡಿದ್ದಾರೆ. ಮೂಲತ ಪುತ್ತೂರಿನವರಾದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಯುನೈಟೆಡ್ ಅಕಾಡೆಮಿ ಹಾಸನದಲ್ಲಿ ಪಡೆದು , ಪಿಯು ಮತ್ತು ಪದವಿ ಶಿಕ್ಷಣವನ್ನು ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿ ಪೂರೈಸಿ, ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವ ವಿದ್ಯಾನಿಲಯ ಕೊಣಾಜೆಯಲ್ಲಿ ಪೂರೈಸಿದರು.2002ರಲ್ಲಿ ವಿದ್ಯಾರಶ್ಮಿ ಪ.ಪೂ ಕಾಲೇಜು ಸವಣೂರು ಇಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕರ್ತವ್ಯಕ್ಕೆ ಸೇರಿ 2006-07ರ ತನಕ ಅದೇ

Mithali P Rai has been appointed as the new principal of Sullia NMPUC Read More »

Sullia NMPUC Students Stands First in Speech Competition

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯವರು ಸುಳ್ಯ ತಾಲೂಕು ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ ಪೂ ವಿಭಾಗದ ವಿದ್ಯಾರ್ಥಿಗಳಿಗೆ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಪವಿತ್ರ ಆರ್ (ದ್ವಿತೀಯ ), ಭೂಮಿಕಾ ಬಿ.ಪಿ (ಪ್ರೋತ್ಸಾಹಕ )ಬಹುಮಾನ ಪಡೆದಿರುತ್ತಾರೆ.ವಿಜೇತ ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ, ಪ್ರಭಾರ ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Sullia NMPUC Students Stands First in Speech Competition Read More »

Prizes for Sulya NMPUC students in Taluk Level Athletics

ಸ.ಪ.ಪೂ ಕಾಲೇಜು ಗುತ್ತಿಗಾರು ಇಲ್ಲಿ ನಡೆದ ಅತ್ಲೆಟಿಕ್ಸ್ ನಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಇಂಚರ. ಎಂ ಎಸ್,. ಪ್ರ ವಿಜ್ಞಾನ,ಡಿಸ್ಕಸ್ ತ್ರೋ (ಪ್ರ )ಜಾವೆಲಿನ್ ತ್ರೋ (ದ್ವಿ )ಶಾಟ್ ಫುಟ್ (ತೃ )ಅಬು ಹನಿನ್, ಪ್ರ. ವಿಜ್ಞಾನ. ಗುಂಡೆಸೆತ (ಪ್ರ )ಹ್ಯಾಮರ್ ತ್ರೋ (ತೃ )ಚಿಂತನ್ ಕೆ.ಜಿ. ಪ್ರ. ವಾಣಿಜ್ಯ ಹ್ಯಾಮರ್ ತ್ರೋ (ಪ್ರ ),ಆಕಾಶ್ ಉದ್ದಾರ್,ದ್ವಿ. ಕಲಾ ವಿಭಾಗ. ಡಿಸ್ಕಸ್ ತ್ರೋ (ದ್ವಿ )ಅಭಿನಂದನ್ ಬಿ. ಎಸ್.ದ್ವಿ ವಾಣಿಜ್ಯ, ಗುಂಡೆಸೆತ (ತೃ

Prizes for Sulya NMPUC students in Taluk Level Athletics Read More »