ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ
ಕೆ.ವಿ. ಜಿ.ಸುಳ್ಯ ಹಬ್ಬದ ಅಂಗವಾಗಿ ನಡೆದ ಸ್ಪರ್ದೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ . ಭಾಷಣ ಸ್ಪರ್ಧೆ :ಕೃತಸ್ವರ ದೀಪ್ತ. ಕೆ.ಪ್ರ ವಿಜ್ಞಾನ ವಿಭಾಗ( ಪ್ರಥಮ) ಪವಿತ್ರ. ಪ್ರ. ವಿಜ್ಞಾನ ವಿಭಾಗ (ದ್ವಿತೀಯ) ಸಮೂಹ ನೃತ್ಯ :(6ಮಂದಿ ).ಪುಣ್ಯಶ್ರೀ ಕೆ ಜೆ , ಅಭಿಷೇಕ್ ಎಂ , ನೇಹಾ. ಎನ್.ಬಿ,ದ್ವಿ.ವಿಜ್ಞಾನ ವಿಭಾಗ.ಜೀವಿತ್ ಕುಮಾರ್ ಎಂ.ಜೆ,ವೈಷ್ಣವಿ. ಎ.ವಿ ,ಮೋನಿಷಾ. ಬಿ.ಯು. ಪ್ರ.ವಿಜ್ಞಾನ ವಿಭಾಗ.( ಪ್ರಥಮ ) ರಸಪ್ರಶ್ನೆ ಸ್ಪರ್ಧೆ :ನಿಖಿತಾ ಶೆಟ್ಟಿ. ದ್ವಿ ವಿಜ್ಞಾನ […]