ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ-2025
ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ.ಇಲ್ಲಿನ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಮಾನವಿಕ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಕೆಸರು ಗದ್ದೆ ಕೂಟ ‘ ಸಿಸನ್ 2 ಕ್ರೀಡಾ ಕೂಟವು ಜುಲೈ 24ರಂದು ಬೂಡು ಶ್ರೀ ಭಗವತಿ ಗದ್ದೆ,ಕೇರ್ಪಳ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾದ ಪನ್ನೆ ಬೀಡು ಭಗವತಿ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ಅವರು ಮಾತನಾಡಿ ನಮ್ಮ ಕೃಷಿ ಪ್ರಧಾನ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಯುವ ಜನಾಂಗ ಅದನ್ನು ಮುಂದುವರಿಸಿಕೊಂಡು […]
ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ-2025 Read More »









