News & Events

ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಪೃಥ್ವಿಶ್ರೀ ಗೆ ಬಹುಮಾನ

ಪ  .ಪೂ ಶಿಕ್ಷಣ ಇಲಾಖೆ ಮತ್ತು ಎಸ್ .ಡಿ .ಎಂ  ಕಾಲೇಜು ಉಜಿರೆ ಇದರ ಆಶ್ರಯದಲ್ಲಿ ನಡೆದ ಪಿಯು ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ   ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ  ಪೃಥ್ವಿಶ್ರೀ ಕೆ  ತೃತೀಯ   ಸ್ಥಾನ ಗಳಿಸಿರುತ್ತಾರೆ .                            

ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಪೃಥ್ವಿಶ್ರೀ ಗೆ ಬಹುಮಾನ Read More »

ಶೈಕ್ಷಣಿಕ ಅಧ್ಯಯನ-ಭೇಟಿ

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನದ  ಸಲುವಾಗಿ  ಸುಳ್ಯದ ಅಡ್ಕಾರ್  ಅಲ್ಲಿನ  ಗೇರುಬೀಜ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಸಾವಿತ್ರಿ ಮತ್ತು ಕು. ಹರ್ಷಿತಾ ಅವರು ಭೇಟಿಯನ್ನು ಸಂಯೋಜಿಸಿದ್ದರು.

ಶೈಕ್ಷಣಿಕ ಅಧ್ಯಯನ-ಭೇಟಿ Read More »

ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು-ಡಾ. ರೋಹಿಣಿ ಭಾರದ್ವಾಜ್

ಸಾವಿರಾರು ವರುಷಗಳ ಇತಿಹಾಸವಿರುವ ಆಯುರ್ವೇದ ಆಧುನಿಕ ದಿನಗಳಲ್ಲಿ ಅತ್ಯಂತ ಬೇಡಿಕೆಯ ವೈದ್ಯ ವಿಜ್ಞಾನ . ಮನುಷ್ಯನ ಜೀವನ ಕ್ರಮವನ್ನು ಹೇಳುವ ವಿಜ್ಞಾನವೇ ಆಯುರ್ವೇದ ಎಂದು ಕೆವಿಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕಿ   ಡಾ. ರೋಹಿಣಿ ಭಾರದ್ವಾಜ್ ಹೇಳಿದರು.  ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿನ ವಿಜ್ಞಾನ   ವಿಭಾಗದಿಂದ  ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು ಎಂಬುದರ ಬಗ್ಗೆ ಆಯೋಜಿಸಲಾದ  ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶಪಾಲರು ಶ್ರೀಮತಿ ಹರಿಣಿ ಪುತ್ತೂರಾಯ ಮತ್ತು ಬೌತಶಾಸ್ತ್ರ

ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು-ಡಾ. ರೋಹಿಣಿ ಭಾರದ್ವಾಜ್ Read More »

“ಮಿಂಚುಳ್ಳಿ” ಸಣ್ಣ ಕಥೆ ಬರೆಯುವುದು – ಕಾರ್ಯಾಗಾರ

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿನ ಕನ್ನಡ ವಿಭಾಗದಿಂದ ಸಣ್ಣ ಕಥೆ ಬರೆಯುವ ಕಾರ್ಯಾಗಾರ “ಮಿಂಚುಳ್ಳಿ  ” ಯನ್ನು  ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಏರ್ಪಡಿಸಲಾಗಿತ್ತು.  ಕನ್ನಡ ಉಪನ್ಯಾಸಕಿ  ಕು. ಬೇಬಿ ವಿದ್ಯಾ,   ಸಣ್ಣ ಕಥೆಯನ್ನು ಫಲಕದಲ್ಲಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.  ಸುಮಾರು 60 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ,    ಏಕಕಾಲದಲ್ಲಿ  ಕಥೆಗಳನ್ನು ಬರೆದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲಕ ಶ್ರೀ ಲಕ್ಷ್ಮಣ್ ಏನೆಕಲ್ , ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಸಾವಿತ್ರಿ, ಕಲಾ

“ಮಿಂಚುಳ್ಳಿ” ಸಣ್ಣ ಕಥೆ ಬರೆಯುವುದು – ಕಾರ್ಯಾಗಾರ Read More »

ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಮಹಮ್ಮದ್ ಹಿಶಾನ್ ಎಂ .ಹೆಚ್ ಪ್ರಥಮ ಸ್ಥಾನ

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ನಡೆದ SOCuTe ‘Spot photography” ಸ್ಪರ್ಧೆಯಲ್ಲಿ  ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಮಹಮ್ಮದ್ ಹಿಶಾನ್  ಎಂ .ಹೆಚ್  ಪ್ರಥಮ  ಸ್ಥಾನ ಗಳಿಸಿರುತ್ತಾನೆ                            

ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಮಹಮ್ಮದ್ ಹಿಶಾನ್ ಎಂ .ಹೆಚ್ ಪ್ರಥಮ ಸ್ಥಾನ Read More »

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ – 100 ವರುಷಗಳು ವಿಶೇಷ ಉಪನ್ಯಾಸ

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಹೃದಯವಿಲ್ಲದ ಹತ್ಯಾಕಾಂಡಕ್ಕೆ ಸಾಕ್ಷಿಯಾಯಿತು. ಆಂಗ್ಲರ ಕಠಿಣ ಮತ್ತು ಕ್ರೂರವಾದ ಧೋರಣೆಗಳು ಭಾರತೀಯ ದೇಶ ಭಕ್ತರಲ್ಲಿ ಸ್ವಾತಂತ್ರದ ಕೆಚ್ಚನ್ನು , ಶ್ರದ್ಧೆಯನ್ನು ಹೆಚ್ಚಿಸಿತು  ಎಂದು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹೇಳಿದರು. ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯಇಲ್ಲಿನ ಮಾನವಿಕ ಸಂಘದಿಂದ ಏರ್ಪಡಿಸಲಾದ ” ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ – 100 ವರುಷಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ನಮಗೆ ಸ್ವಾತಂತ್ಯ ದೊರಕಿದುದರ ಹಿಂದೆ ಅದೆಷ್ಟೋ ಜನರ ಕಣ್ಣೀರ

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ – 100 ವರುಷಗಳು ವಿಶೇಷ ಉಪನ್ಯಾಸ Read More »