Onam Celebration In NMPUC
ಸುಳ್ಯ ಎನ್ನೆoಪಿಯುಸಿಯಲ್ಲಿ ಪೂಕಳo ಹಾಕಲಾಯಿತು
Onam Celebration In NMPUC Read More »
ಸುಳ್ಯ ಎನ್ನೆoಪಿಯುಸಿಯಲ್ಲಿ ಪೂಕಳo ಹಾಕಲಾಯಿತು
Onam Celebration In NMPUC Read More »
ಸುಳ್ಯ ಎನ್ನೆoಪಿಯುಸಿಯ ನಾಲ್ವರು ವಿದ್ಯಾರ್ಥಿಗಳಿಗೆ ಬಹುಮಾನ ರಾಷ್ಟ್ರೀಯ ಕ್ರೀಡಾ ದಿನಾಚರಣೆ- 2023ರ ಅಂಗವಾಗಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ವತಿಯಿಂದ ನಡೆದ 5ಕಿಮೀ ರೋಡ್ ರೇಸ್ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಗಳಾದ ಸಮೃದ್ಧ್ ಹೆಚ್ ವಿ. ಪ್ರ.ವಾಣಿಜ್ಯ ವಿಭಾಗ (ಪ್ರಥಮ ), ದಿನೇಶ ಸಿ ದ್ವಿತೀಯ ಕಲಾ ವಿಭಾಗ (ದ್ವಿತೀಯ ), ಗ್ರಿಷ್ಮ ಟಿ ಬಿ ಪ್ರಥಮ ವಾಣಿಜ್ಯ ವಿಭಾಗ (ಪ್ರಥಮ ), ಲಶ್ಮಿತ ಎಂ ಎಸ್ ಪ್ರಥಮ
National Sports Day-2023 Read More »
ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ ಇಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಸಮೂಹ ನೃತ್ಯ (ಸಿನಿಮಾ ನೃತ್ಯ, ಜಾನಪದ ನೃತ್ಯ ಸ್ಪರ್ಧೆ )ನಡೆಯಿತು. ತೀರ್ಪುಗಾರರಾಗಿ ಪದವಿ ವಿಭಾಗದ ಉಪನ್ಯಾಸಕರಾದ ವಿಷ್ಣು ಪ್ರಶಾಂತ್, ದೀಕ್ಷಾ ಆಗಮಿಸಿದ್ದರು.
Dance Competition was organised as a part of College Anniversary Read More »
ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇಲ್ಲಿ ಸದ್ಭಾವನಾ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸoದರ್ಭದಲ್ಲಿ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ,ಹರೀಶ ಸಿ,ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿ. ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ. ಸಿ. ಪ್ರತಿಜ್ಞಾ ವಿಧಿ ಬೋಧಿಸಿದರು.
cleanliness day celebration at Sullia NMPUC Read More »
ವಿಶ್ವದ 2ಮಿಲಿಯನ್ ಮಂದಿ ಮಾತನಾಡುವ ಭಾಷೆ ಇಂಗ್ಲೀಷ್. ಜ್ಞಾನ ಸಂಗ್ರಹದ ಮಾಹಿತಿಯ ಮೂಲದ ಹೆಚ್ಚಿನ ಗ್ರಂಥಗಳು ಇಂಗ್ಲೀಷ್ ಲ್ಲಿ ಲಭಿಸುತ್ತದೆ. ನಮ್ಮ ವಿಚಾರಗಳನ್ನು ವ್ಯಕ್ತ ಪಡಿಸಲು, ಶಿಕ್ಷಣ ವ್ಯವಸ್ಥೆಯಲ್ಲಿ, ಉದ್ಯೋಗ, ವ್ಯಾವಹಾರಿಕ,ಹಾಗೂ ಹೆಚ್ಚಿನ ದೇಶಗಳಲ್ಲಿ ಆಡಳಿತ ಕ್ಷೇತ್ರದಲ್ಲಿ ಇಂಗ್ಲೀಷ್ ಬಳಕೆಯಲ್ಲಿದ್ದು ನಮ್ಮ ದೈನಂದಿನ ಬದುಕಿನಲ್ಲಿ ಸಂವಹನ ಭಾಷೆಯಾಗಿ ಇಂಗ್ಲೀಷ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತರಬೇತುದಾರರಾದ ಸರಸ್ವತಿ ಸಿ.ಕೆ. ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದ ವತಿಯಿಂದ ಪ್ರಥಮ
Information Program about “Beyond the textbook to the world” Read More »
ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ ಇಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಬೆಂಕಿ ರಹಿತ ಅಡುಗೆ ಸ್ಪರ್ಧೆ ನಡೆಯಿತು. ತೀರ್ಪುಗಾರರಾಗಿ ಪದವಿ ವಿಭಾಗದ ಉಪನ್ಯಾಸಕಿ ಕೃಪಾ ಆಗಮಿಸಿದ್ದರು.
Fireless cooking competition as part of college anniversary Read More »
ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ ಇಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಹೂ ಜೋಡಣೆ ಸ್ಪರ್ಧೆಯಲ್ಲಿ ಒಟ್ಟು 33ತಂಡಗಳು ಸ್ಪರ್ಧಿಸಿದ್ದು ತೀರ್ಪುಗಾರರಾಗಿ ಕೆವಿಜಿ ಕಾನೂನು ಕಾಲೇಜಿನ ಉಪನ್ಯಾಸಕಿಯರಾದ ಉಷಾ ಸಿ ಶೆಟ್ಟಿ, ಹಾಗೂ ಕಲಾವತಿ ಇವರು ಆಗಮಿಸಿದ್ದರು.
Flower arrangement competition as part of college anniversary Read More »
ಸುಳ್ಯ ಎನ್ನೆoಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ ಯುವಜನ ಸಂಯುಕ್ತ ಮಂಡಳಿ (ರಿ )ಸುಳ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಅಭಿಜ್ಞ ಎನ್ ಎಂ. ದ್ವಿತೀಯ ವಿಜ್ಞಾನ ವಿಭಾಗ (ಪ್ರಥಮ ) ಅಭಿಷೇಕ್. ಎಂ.ದ್ವಿತೀಯ ವಿಜ್ಞಾನ ವಿಭಾಗ. (ತೃತೀಯ )ಸ್ಥಾನ ಗಳಿಸಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ಕೃತ ಸ್ವರ ದೀಪ್ತ ಕೆ. ಪ್ರಥಮ ವಿಜ್ಞಾನ ವಿಭಾಗ (ಪ್ರಥಮ )ಸ್ಥಾನ ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ,ಪ್ರಾoಶುಪಾಲರು,
Taluk-level patriotic song competition Read More »
ದೇಶಭಕ್ತರ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ್ಯಲಭಿಸಿದೆ: ಡಾ. ಕೆ.ವಿ.ಚಿದಾನಂದ ಸುಳ್ಯ ಆಗಸ್ಟ್ ೧೫; ದೇಶಭಕ್ತರ ತ್ಯಾಗ-ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದ್ದು ಇಂದು ರಾಷ್ಟ್ರಸೇವೆಗೈಯುತ್ತಿರುವ ಸೈನಿಕರ ಶ್ರಮದಿಂದ ನಾವು ನಿರ್ಭಿತರಾಗಿದ್ದೇವೆ. ತಾಂತ್ರಿಕತೆ ಮತ್ತು ಆರೋಗ್ಯದಲ್ಲಿ ಭಾರತ ಮುಂದಿದ್ದು ದೇಶದ ಮಾನವ ಸಂಪನ್ಮೂಲಗಳು ಸದ್ಬಳಕೆಯಾಗುತ್ತಿರುವುದರಿಂದ ನಮ್ಮ ದೇಶ ಮುಂದುವರಿದ ರಾಷ್ಟ್ರಗಳ ಸಾಲಿನತ್ತ ಸಾಗುತ್ತಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ) ಸುಳ್ಯದ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಗೌಡರು ೭೭ನೇ ಸ್ವಾತಂತ್ರ್ಯ ದಿನಾಚರಣೆಯ
Independence Day Celebration at Sullia NMPUC Read More »
ವಿದ್ಯಾರ್ಥಿಗಳಲ್ಲಿ ಸುಪ್ತ ಯೋಚನೆ, ಭಾವನೆಗಳು ಇರುತ್ತವೆ. ಗುರಿ ತಲುಪಲು ಪ್ರಯತ್ನಿಸಬೇಕು.ಮನಸ್ಸಿನ ಹತೋಟಿ ಕಾರ್ಯ ಯೋಜನೆಗೆ ಸಹಕಾರಿ. ವಿದ್ಯಾರ್ಥಿಗಳು ಆಷಾಢ ಮಾಸದ ಈ ಉತ್ಸವದಲ್ಲಿ ಅತ್ಯoತ ಕ್ರಿಯಾಶೀಲರಾಗಿ ಭಾಗವಹಿಸಿದ್ದೀರಿ.ನಮ್ಮ ಹಿರಿಯರ ಈ ಮಣ್ಣಿನ ವಿಶೇಷತೆಯನ್ನು ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಎ ಓ ಎಲ್ ಇ (ರಿ )ಸುಳ್ಯ ಇದರ ಸದಸ್ಯರಾದ ಜಗದೀಶ್ ಅಡ್ತಲೆ ಅವರು ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ಆಟಿ ಉತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಚೆನ್ನಮಣೆ ಆಡುವುದರ
Ati Utsav Program at Sullia NMPUC Read More »