An Educational Trip Was Organized From NMPUC College TO Kerala / News & Events / By NM PUC ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಿಂದ ಕೇರಳದ ಮುನ್ನಾರ್, ಕೊಚ್ಚಿನ್ ಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು.ಅಕ್ಟೋಬರ್ 11ರಂದು ಸಂಜೆ ಹೊರಟು ಅ.14ರಂದು ಬೆಳಿಗ್ಗೆ ಸುಳ್ಯ ಕ್ಕೆ ತಲುಪಲಾಯಿತು.ಒಟ್ಟು 7ಉಪನ್ಯಾಸಕರು,51ವಿದ್ಯಾರ್ಥಿಗಳು ಪ್ರವಾಸಿ ತಂಡದಲ್ಲಿದ್ದರು.