ಸುಳ್ಯ ಎನ್ನೆoಪಿಯುಸಿಯಲ್ಲಿ ಓಣಂ ಆಚರಣೆ

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಸೆ 9ರಂದು ರಂದು ಓಣಂ ಆಚರಿಸಲಾಯಿತು.ವಿದ್ಯಾರ್ಥಿನಿಯರು ಪೂಕಳo ರಚಿಸಿದರು. ಪ್ರಾoಶುಪಾಲೆ ಹರಿಣಿ ಪುತ್ತೂರಾಯ ಅವರು ದೀಪ ಬೆಳಗಿಸಿದರು. ಬೋಧಕ ವೃಂದದವರು ಮತ್ತು ವಿದ್ಯಾರ್ಥಿನಿಯರಿಂದ ತಿರುವಾದಿರ ನೃತ್ಯ ಪ್ರದರ್ಶನ ನಡೆಯಿತು