August 2026

Information Workshop and Career Guidance-2026

ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ  ಶೈಕ್ಷಣಿಕ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ  ಮಿಥಾಲಿ ಪಿ ರೈ ವಹಿಸಿದ್ದರು.ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆ ಇಲ್ಲಿನ ಭೌತ ಶಾಸ್ತ್ರ ಉಪನ್ಯಾಸಕ  ಮತ್ತು ಎನ್ ಡಿ ಎ  ಸಂಯೋಜಕ ಜೋಷ್ಟಮ್  ಅವರು ಕಾರ್ಯಾಗಾರ ನಡೆಸಿಕೊಟ್ಟರು.ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ ಇ ಟಿ,ನೀಟ್,ಜೆ ಇ ಇ , ಎನ್ ಡಿ ಎ ಕುರಿತು ಮಾಹಿತಿ ನೀಡಿದರು.ಪರೀಕ್ಷೆ ಗೆ  ಪೂರ್ವ ತಯಾರಿಯ […]

Information Workshop and Career Guidance-2026 Read More »

ಎನ್ನೆoಪಿಯು ವಿದ್ಯಾರ್ಥಿಗಳು ರನ್ನರ್ಸ್-2026

ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ವತಿಯಿಂದ ನಡೆದ ಪಿಯು ವಿಭಾಗದ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜು ವಿದ್ಯಾರ್ಥಿಗಳು ರನ್ನರ್ಸ್ ಆಗಿ ಹೊರ ಹೊಮ್ಮಿದ್ದಾರೆ.ಸೆಮಿ ಕ್ಲಾಸಿಕಲ್ ನೃತ್ಯ (ಪ್ರ )ಸ್ಪಿಲಿಟ್  ಸ್ಕ್ರೀನ್ (ಪ್ರ )ಮಾಡ್ ಆಡ್ (ದ್ವಿ )ಬಹುಮಾನ ಟ್ರೋಫಿ, ನಗದು ಒಳಗೊಂಡಿದೆ.ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಆಡಳಿತಾಧಿಕಾರಿ, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.   

ಎನ್ನೆoಪಿಯು ವಿದ್ಯಾರ್ಥಿಗಳು ರನ್ನರ್ಸ್-2026 Read More »

ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕಂಡದ ಗೌಜಿ ” ಕಾರ್ಯಕ್ರಮ-2026

ಇಲ್ಲಿನ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ವತಿಯಿಂದ    ‘ಕಂಡದ ಗೌಜಿ ‘ ಸಿಸನ್ 3 ಕ್ರೀಡಾ ಕೂಟವು ಕೊರಂಗು ಬೈಲು ಗದ್ದೆ,ಅಜ್ಜಾವರ ಇಲ್ಲಿ  ನಡೆಯಿತು.  ಕಾರ್ಯಕ್ರಮದ ಉದ್ಘಾಟಕರಾದ, ಗದ್ದೆಯ ಮಾಲಿಕರಾದ ನಿವೃತ್ತ ದೈ ಶಿ ಶಿಕ್ಷಕ ಬಾಲಕೃಷ್ಣ ನಾಯ್ಕ್ ಅವರು ಮಾತನಾಡಿ ನಮ್ಮ  ಕೃಷಿ ಪ್ರಧಾನ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಯುವ ಜನಾಂಗ ಅದನ್ನು ಮುಂದುವರಿಸಿಕೊಂಡು ಹೋದಾಗ ನಮ್ಮ ಶ್ರೀಮಂತ ರೈತ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ

ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕಂಡದ ಗೌಜಿ ” ಕಾರ್ಯಕ್ರಮ-2026 Read More »

Attida Savi-2026

The Savi-2026 program held at Nehru Memorial Papu College, Sullia was held with great pomp. The program was presided over by Principal Mithali P Rai. The program was inaugurated by the institution’s Administrator Chandra Shekar Peralu as the chief guest. The program was attended by the Principal Secretary of the Governing Body, Architect Akshay K

Attida Savi-2026 Read More »