September 2026

NMPUC Female Students Emerge as Taluk-level Champions-2026

ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ಶಾರದಾ ಪಿಯು ಕಾಲೇಜು ಸುಳ್ಯ  ಇದರ ಸಹಯೋಗದಲ್ಲಿ  ನಡೆದ ಸುಳ್ಯ ತಾಲೂಕು ಮಟ್ಟದ  ಪಪೂ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತಂಡದಲ್ಲಿ ತಪಸ್ಯ ಪೂವಮ್ಮ, ಉತ್ಸಿಕ್ತ ಜಗದೀಶ್, ಶ್ರೀ ನಂದನ, ಕ್ಯಾರೋಲ್ ಲಿಝಿನ ಡಿ ‘  ಸೋಜ, ಅಮೃತ ಎಚ್ ಡಿ ಇದ್ದರು.ಸಾಧನೆಗೈದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಆಡಳಿತ ಅಧಿಕಾರಿ,ಬೋಧಕ, ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

NMPUC Female Students Emerge as Taluk-level Champions-2026 Read More »

Weightlifting Competition-2026

ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ಬದ್ರಿಯಾ ಪಿಯು ಕಾಲೇಜು ಮಂಗಳೂರು  ಇದರ ಸಹಯೋಗದಲ್ಲಿ  ನಡೆದ ದಕ ಜಿಲ್ಲಾ ಮಟ್ಟದ  ಪಪೂ ಬಾಲಕರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಪ್ರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ  ಸಂತೋಷ್ ಕೆ ಎಸ್ 155 ಕೆಜಿ ಕೆಟಗರಿ ವಿಭಾಗದಲ್ಲಿ ದ್ವಿತೀಯ, ಜೀವನ್ ಎನ್ ಆರ್ 140 ಕೆಜಿ ಕೆಟಗರಿ ವಿಭಾಗದಲ್ಲಿ  ತೃತೀಯ ಸ್ಥಾನ ಗಳಿಸಿದ್ದಾರೆ.ಮಾಜಿ ರಾಷ್ಟ್ರೀಯ ವೈಟ್ ಲಿಫ್ಟಿಂಗ್ ಚಾಂಪಿಯನ್ ರಮೇಶ್ ಅವರು ತರಬೇತಿ

Weightlifting Competition-2026 Read More »

NMPUC girls team is the champion in the Taluk Level Volleyball Tournament-2026

The Sullia Nehru Memorial PU College team, which performed well in the Sullia Taluk Level PU Girls’ Volleyball Tournament held in collaboration with the School Education Department (SED) and K.S. Gowda PU College, Nintikal, emerged as the champions and were selected for the district level. Shravya H.U. of the Dual Arts Department won the best

NMPUC girls team is the champion in the Taluk Level Volleyball Tournament-2026 Read More »

NMPUC students selected for District-Level Football Tournament-2026

ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದ  ಸಹಯೋಗದಲ್ಲಿ  ನಡೆದ ಸುಳ್ಯ ತಾಲೂಕು ಮಟ್ಟದ ಪಪೂ ಬಾಲಕರ ವಿಭಾಗದ ಫುಟ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಅಮನ್ ಅಬ್ದುಲ್ಲ ಜಿ ಎಚ್, ಅಬ್ದುಲ್ ಭಾಷಿತ್ ಎಂ ಎಚ್ ಮಂಗಳೂರಿನ ಉಳ್ಳಾಲದ ಪಾಂಡ್ಯ ರಾಜ್ ಬಲ್ಲಾಳ್ ಪಿಯು ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ  ಸುಳ್ಯ ತಾಲೂಕು ತಂಡವನ್ನು

NMPUC students selected for District-Level Football Tournament-2026 Read More »