Dakshina Kannada District-Level Pre-University Boys Kabaddi Tournament

ಸುಳ್ಯ ಎನ್ನೆoಪಿಯುಸಿ ಹುಡುಗರ ಕಬಡ್ಡಿ ತಂಡ  ರಾಜ್ಯ ಮಟ್ಟಕ್ಕೆ ಆಯ್ಕೆ.ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜು, ಉಜಿರೆ ಇದರ ಸಹಯೋಗದಲ್ಲಿ   ನಡೆದ ದಕ ಜಿಲ್ಲಾ ಮಟ್ಟದ ಪಪೂ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ  ಹುಡುಗರ ತಂಡ  ಚಾಂಪಿಯನ್ ಆಗಿ ಹೊರಹೊಮ್ಮಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಕ್ರೀಡಾಳುಗಳಿಗೆ ನಾಗರಾಜ್ ನಾಯ್ಕ್ ಭಟ್ಕಳ ತರಬೇತಿ ನೀಡಿದ್ದರು .ಪ್ರಕಾಶ್ ಯಾದವ್ ವ್ಯವಸ್ಥಾಪಕರಾಗಿದ್ದರು.ದ್ವಿತೀಯ

Dakshina Kannada District-Level Pre-University Boys Kabaddi Tournament Read More »