ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜಿನ ಹುಡುಗರ ತಂಡ  ಚಾಂಪಿಯನ್

ಸ.ಪ.ಪೂ ಕಾಲೇಜು ಪಂಜ ಇಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಹುಡುಗರ ತಂಡ  ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತಂಡದಲ್ಲಿದ್ದ ಆಟಗಾರರು: ಮನು ಶ್ರೀನಿವಾಸ್ ನಾಯ್ಕ್ .ದ್ವಿ. ಕಲಾ ವಿಭಾಗ (ನಾಯಕ ), ಆದಿತ್ಯ ಶಿವಕುಮಾರ್ ಚಲಿಯಾರ್ ದ್ವಿತೀಯ. ಕಲಾ ವಿಭಾಗ, ಪ್ರಥಮ ಕಲಾ ವಿಭಾಗದ ಮನೋಜ್ ಎಸ್ ಆರ್ , ತುಕಾರಾಮ್ ಮಣಿಗೆನಪ್ಪ ಮೋಟೆ , ನಾಗಭೂಷಣ್ ಕುಪ್ಪಯ್ಯ ಗೊಂಡ್, ನಾಗರಾಜ್ ನಾರಾಯಣ್ ನಾಯ್ಕ್ , ಪ್ರಥಮ ವಾಣಿಜ್ಯ […]

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜಿನ ಹುಡುಗರ ತಂಡ  ಚಾಂಪಿಯನ್ Read More »