Cleanliness program by NMPUC On The Occasion Of “Gandhi Jayanti”
ಸುಳ್ಯ ಎನ್ನೆoಪಿಯುಸಿಯಿಂದ ಸ್ವಚ್ಛತಾ ಕಾರ್ಯಕ್ರಮ. ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ “ಗಾಂಧಿ ಜಯಂತಿ “ಪ್ರಯುಕ್ತ ಕ್ಯಾಂಪಸ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಘಟಕದ ಸಂಯೋಜನಾಧಿಕಾರಿ,ಉಪನ್ಯಾಸಕಿ ಗೀತಾ ಎನ್.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಉಪನ್ಯಾಸಕ ವೃಂದದವರು, ಘಟಕದ ನಾಯಕರಾದ ಹಿತೇಶ್ ಎ.ಜಿ ಅಪರ್ಣ ಭಟ್.ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Cleanliness program by NMPUC On The Occasion Of “Gandhi Jayanti” Read More »