NMPUC boys team came second in the taluk level ball badminton tournament

ನೆಹರು ಸ್ಮಾರಕ ಪಪೂ ಕಾಲೇಜು ಅರಂತೋಡು ಇಲ್ಲಿ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ದಲ್ಲಿ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ತಂಡದಲ್ಲಿ ದ್ವಿತೀಯ ಪಿಯುಸಿಯ ವಚನ್ ಎಸ್ ಗೌಡ, ಸೃಜನ್ ಎ ಆರ್ , ದಿನೇಶ ಸಿ, ಸ್ವಸ್ತಿಕ್ ಜೆ ಎಸ್ ,ಆದಿತ್ಯ ಡಿ ಡಿ, ಪ್ರಥಮ ಪಿಯುಸಿಯ ಕಾಮಿಲ್ ಮುಬಾರಕ್, ಜೋಸೆಫ್ ಫ್ರಾನ್ಸಿಸ್, ಮಹಮ್ಮದ್ ಶಹಿಮ್ ಇದ್ದರು.

ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾ oಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.