Legal information program at Sullia NMPUC
ವ್ಯಕ್ತಿ ಹುಟ್ಟಿನಿಂದ ಸಾಯುವ ತನಕ ಫೋಸ್ಕೋ ಕಾಯಿದೆ ನೆರವಿಗೆ ಬರುತ್ತದೆ. ನಮ್ಮ ಭವಿಷ್ಯ ರೂಪಿಸುವಲ್ಲಿ ನಾವು ಅತ್ಯoತ ಜಾಗರೂಕರಾಗಬೇಕು.ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು 18ವರ್ಷದೊಳಗಿನ ಮಕ್ಕಳು ವೈಯಕ್ತಿಕ ಜಾಗ್ರತೆ ವಹಿಸಿಕೊಳ್ಳಬೇಕು.ಮಾದಕ ವ್ಯಸನ ಉಂಟು ಮಾಡುವ ದುಷ್ಪರಿಣಾಮಗಳ ಬಗ್ಗೆ ನಮ್ಮಲ್ಲಿ ಅರಿವು ಇರಬೇಕು ಅಲ್ಲದೇ ಮೊಬೈಲ್ ಬಳಕೆಯನ್ನು ಎಚ್ಚರದಿಂದ ಉಪಯೋಗಿಸಬೇಕು.ಪರವಾನಿಗೆ,ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಬಾರದು.ಜನರಿಗೆ ವೈಯಕ್ತಿಕ ಸುರಕ್ಷತೆ ಬಹಳ ಮುಖ್ಯ.ಅಸಹಾಯಕರಿಗೆ, ದುರ್ಬಲರಿಗೆ ಸಹಾಯ ಮಾಡುತ್ತ ಮನುಷ್ಯತ್ವ ದಿಂದ ನಾವು ಬಾಳಬೇಕು.ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸುಳ್ಯದ ಪೊಲೀಸ್ ಠಾಣೆಯ […]
Legal information program at Sullia NMPUC Read More »









