NMPUC Team Emerged As First Runner Up In Competition
ಸುಳ್ಯ ಎನ್ನೆoಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ. ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇಲ್ಲಿ ನಡೆದ ಸ್ಪರ್ಧೆಗಳಲ್ಲಿ ಸುಳ್ಯ ಎನ್ನೆoಪಿಯುಸಿ ತಂಡ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಸಮೂಹ ಗಾಯನ (ಪ್ರ )ಅಭಿಜ್ಞ ಎನ್ ಎಂ,ಅಂಬಿಕಾ ಕೆ ಎಸ್ ಅಭಿಷೇಕ್ ಎಂ , ಕೆ ಸಹನ ಭಟ್, , ಯಶಸ್ ಎಂ ,ಜೀವಿತ್ ಕುಮಾರ್ ಎಂ ಜೆ ,ಆಜ್ಞಾ ಎಸ್ ಪಿ ,ಪವಿತ್ರ ಆರ್ . ಪೇಪರ್ ಔಟ್ ಫಿಟ್ ಸ್ಪರ್ಧೆ(ಪ್ರ ) ಸಂಜನಾ ಜೆ ಎಸ್ , […]
NMPUC Team Emerged As First Runner Up In Competition Read More »









