Taluk-level patriotic song competition
ಸುಳ್ಯ ಎನ್ನೆoಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ ಯುವಜನ ಸಂಯುಕ್ತ ಮಂಡಳಿ (ರಿ )ಸುಳ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಅಭಿಜ್ಞ ಎನ್ ಎಂ. ದ್ವಿತೀಯ ವಿಜ್ಞಾನ ವಿಭಾಗ (ಪ್ರಥಮ ) ಅಭಿಷೇಕ್. ಎಂ.ದ್ವಿತೀಯ ವಿಜ್ಞಾನ ವಿಭಾಗ. (ತೃತೀಯ )ಸ್ಥಾನ ಗಳಿಸಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ಕೃತ ಸ್ವರ ದೀಪ್ತ ಕೆ. ಪ್ರಥಮ ವಿಜ್ಞಾನ ವಿಭಾಗ (ಪ್ರಥಮ )ಸ್ಥಾನ ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ,ಪ್ರಾoಶುಪಾಲರು, […]
Taluk-level patriotic song competition Read More »









